ଅର୍ଥ : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ
ଉଦାହରଣ :
ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.
ସମକକ୍ଷ : ಕಾರಾಗೃಹವಾಸ, ಸೆರೆಯಾಳು, ಸೆರೆವಾಸ
ଅର୍ଥ : ರಾಜ ಮುಂತಾದವರ ಯಶಸ್ಸು ಮತ್ತು ಕೀರ್ತಿಯನ್ನು ವರ್ಣನೆ ಮಾಡುವ ವ್ಯಕ್ತಿ
ଉଦାହରଣ :
ರಾಜ ತುಂಬಾ ಸಂತೋಷಗೊಂಡು ಸೆರೆಯಾಳನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡ.
ଅନ୍ୟ ଭାଷାରେ ଅନୁବାଦ :
ଅର୍ଥ : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ
ଉଦାହରଣ :
ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.
ସମକକ୍ଷ : ಕಾರಾಗೃಹವಾಸಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆಯಾಳು, ಸೆರೆವಾಸಿ
ଅନ୍ୟ ଭାଷାରେ ଅନୁବାଦ :