ଅର୍ଥ : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ
ଉଦାହରଣ :
ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.
ସମକକ୍ଷ : ಕೈಯಲ್ಲಿ ಇಲ್ಲದಿರು, ಬಿಟ್ಟು ಹೋಗು
ଅନ୍ୟ ଭାଷାରେ ଅନୁବାଦ :
पास से जाता रहना या हाथ में न रहना।
ग़लत आदतों के कारण उसकी नौकरी निकल गई।ଅର୍ଥ : ದೊರೆತ ಅವಕಾಶಗಳು ತಪ್ಪಿ ಹೋಗು
ଉଦାହରଣ :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
ସମକକ୍ଷ : ಕೈತಪ್ಪಿಹೋಗು, ತಪ್ಪಿ ಹೋಗು
ଅନ୍ୟ ଭାଷାରେ ଅନୁବାଦ :