ଅର୍ଥ : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
ଉଦାହରଣ :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
ସମକକ୍ଷ : ಕರ, ಮಣಿಕಟ್ಟಿನಿಂದ, ಹಸ್ತ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ
ଉଦାହରଣ :
ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕೆಲಸದಲ್ಲಿ ತೊಡಗಲು ಉಪಯೋಗಿಸುವ ದೇಹದ ಒಂದು ಅಂಗ
ଉଦାହରଣ :
ಅವನ ಸಹಾಯಕ್ಕಾಗಿ ಅನೇಕ ಕೈಗಳು ಮುಂದೆ ಬಂದವು.
ଅନ୍ୟ ଭାଷାରେ ଅନୁବାଦ :
ଅର୍ଥ : ಅಧಿಕಾರ, ಅಧಿಕಾರಕ್ಷೇತ್ರವನ್ನು ನೋಡಿಕೊಳ್ಳುವುದು
ଉଦାହରଣ :
ರಾಜಕರಣಿಗಳ ಹಣೆಬರಹ ಆ ದೇಶದ ಜನರ ಕೈಯಲ್ಲಿ ಇರುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ
ଉଦାହରଣ :
ಭೀಮನ ಭುಜದಲ್ಲಿ ತುಂಬಾ ಬಲವಿತ್ತು
ଅନ୍ୟ ଭାଷାରେ ଅନୁବାଦ :
A human limb. Technically the part of the superior limb between the shoulder and the elbow but commonly used to refer to the whole superior limb.
arm