ଅର୍ଥ : ದೇವರ ಮುಂದೆ ಕೇಳಿಕೊಳ್ಳುವ
ଉଦାହରଣ :
ಭಗವಂತನಿಗೆ ನಮ್ಮ ಮೊರೆ ಕೇಳಿತು.
ସମକକ୍ଷ : ಬೇಡುವುದು, ಮೊರೆಯಿಡು, ಮೊರೆಯಿಡುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು
ଉଦାହରଣ :
ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.
ସମକକ୍ଷ : ಪ್ರಶ್ನೆ ಕೇಳು, ವಿಚಾರಿಸು
ଅନ୍ୟ ଭାଷାରେ ଅନୁବାଦ :