ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೇಳಿಸು ଶବ୍ଦର ଅର୍ଥ ଏବଂ ଉଦାହରଣ ।

ಕೇಳಿಸು   ಕ್ರಿಯಾಪದ

ଅର୍ଥ : ಕೇಳುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವ ಪ್ರಕ್ರಿಯೆ

ଉଦାହରଣ : ಅವನು ತನ್ನ ತಮ್ಮನಿಗೆ ಹಾಡು ಕೇಳಿಸಿದನು.


ଅନ୍ୟ ଭାଷାରେ ଅନୁବାଦ :

सुनाने का काम दूसरे से कराना।

उसने अपने छोटे भाई से गाना सुनवाया।
सुनवाना

ଅର୍ଥ : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು

ଉଦାହରଣ : ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.

ସମକକ୍ଷ : ಹೇಳು


ଅନ୍ୟ ଭାଷାରେ ଅନୁବାଦ :

दूसरे को सुनने में प्रवृत्त करना।

दादी हमें रात को कहानी सुनाती हैं।
सुनाना

Narrate or give a detailed account of.

Tell what happened.
The father told a story to his child.
narrate, recite, recount, tell

ଅର୍ଥ : ಧ್ವನಿ ಅಥವಾ ಶಬ್ದವು ಕಿವಿಯ ಮೂಲಕ ತಿಳಿಯುವ ಪ್ರಕ್ರಿಯೆ

ଉଦାହରଣ : ಅವನಿಗೆ ತುಂಬಾ ಸಣ್ಣ ಧ್ವನಿ ಕೂಡ ಕೇಳಿಸುತ್ತದೆ.


ଅନ୍ୟ ଭାଷାରେ ଅନୁବାଦ :

ध्वनि या शब्द का कान के माध्यम से ज्ञान होना।

उसे बहुत धीमी आवाज़ भी सुनाई देती है।
सुन लेना, सुनाई देना, सुनाई पड़ना

Perceive (sound) via the auditory sense.

hear

ଅର୍ଥ : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ

ଉଦାହରଣ : ಅವನು ತನ್ನ ರಾಮನ ಕಥೆಯನ್ನು ಹೇಳಿದ.

ସମକକ୍ଷ : ಹೇಳು

ଅର୍ଥ : ನಿಕೃಷ್ಟವಾಗಿ ಹೇಳು

ଉଦାହରଣ : ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.

ସମକକ୍ଷ : ಶೃತಪಡಿಸು, ಹೇಳು


ଅନ୍ୟ ଭାଷାରେ ଅନୁବାଦ :

खरी-खोटी या बुरी बातें कहना।

मेरी सास मुझे हमेशा कुछ न कुछ सुनाती हैं।
कहना, बोलना, सुनाना