ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೇಡೆಣಿಸುವ ଶବ୍ଦର ଅର୍ଥ ଏବଂ ଉଦାହରଣ ।

ಕೇಡೆಣಿಸುವ   ಗುಣವಾಚಕ

ଅର୍ଥ : ಮತ್ತೊಬ್ಬರಿಗೆ ಕೇಡನ್ನು ಬಯಸುವಂತಹ

ଉଦାହରଣ : ಕೇಡೆಣಿಸುವವರಿಂದ ದೂರ ಉಳಿಯುವುದು ಒಳಿತು.

ସମକକ୍ଷ : ಕೆಡುಕು ಮಾಡುವ, ಕೆಡುಕು ಮಾಡುವಂತ, ಕೆಡುಕು ಮಾಡುವಂತಹ, ಕೆಡುಕು-ಮಾಡುವಂತ, ಕೆಡುಕು-ಮಾಡುವಂತಹ, ಕೇಡನ್ನು ಬಗೆಯುವ, ಕೇಡನ್ನು ಬಗೆಯುವಂತ, ಕೇಡನ್ನು ಬಗೆಯುವಂತಹ, ಕೇಡನ್ನು ಬಯಸುವ, ಕೇಡನ್ನು ಬಯಸುವಂತ, ಕೇಡನ್ನು ಬಯಸುವಂತಹ, ಕೇಡನ್ನು-ಬಗೆಯುವಂತ, ಕೇಡನ್ನು-ಬಗೆಯುವಂತಹ, ಕೇಡನ್ನು-ಬಯಸುವಂತ, ಕೇಡನ್ನು-ಬಯಸುವಂತಹ, ಕೇಡೆಣಿಸುವಂತ, ಕೇಡೆಣಿಸುವಂತಹ, ಹಾನಿಯುಂಟು ಮಾಡುವ, ಹಾನಿಯುಂಟು ಮಾಡುವಂತ, ಹಾನಿಯುಂಟು ಮಾಡುವಂತಹ, ಹಾನಿಯುಂಟು-ಮಾಡುವಂತ, ಹಾನಿಯುಂಟು-ಮಾಡುವಂತಹ


ଅନ୍ୟ ଭାଷାରେ ଅନୁବାଦ :

निरर्थक विषय पर विचार करने वाला।

अनर्थदर्शी लोगों से पिंड छूटे तो ही अच्छा है।
अनर्थदर्शी

ଅର୍ଥ : ಯಾರು ಬೇರೆಯವರಿಗೆ ಒಳ್ಳೆಯದಾಗಬಾರದೆಂದು ಬಯಸುತ್ತಾರೋ

ଉଦାହରଣ : ಕೇಡನ್ನು ಎಣಿಸುವ ವ್ಯಕ್ತಿಗಳ ಜೀವನ ಹೊಟ್ಟೆಕಿಚ್ಚಿನಿಂದಲೆ ಕೊನೆಗೊಳ್ಳುತ್ತದೆ.

ସମକକ୍ଷ : ಕೇಡನ್ನು ಉಂಟುಮಾಡುವ, ಕೇಡನ್ನು ಎಣಿಸುವ, ಕೇಡನ್ನು ಬಯಸುವ, ದುರುದೇಶಗಳನ್ನು ಇಟ್ಟುಕೊಂಡಿರುವ, ಹಾನಿಯನ್ನು ಉಂಟುಮಾಡುವ


ଅନ୍ୟ ଭାଷାରେ ଅନୁବାଦ :

जो किसी के अकल्याण की कामना करता हो।

अकल्याण कामी व्यक्ति का जीवन ईर्ष्या में ही समाप्त हो जाता है।
अकल्याण कामी, अनर्थदर्शी, अशुभचिंतक, अशुभेच्छुक