ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೇಡನ್ನು ಬಯಸುವ ଶବ୍ଦର ଅର୍ଥ ଏବଂ ଉଦାହରଣ ।

ಕೇಡನ್ನು ಬಯಸುವ   ಗುಣವಾಚಕ

ଅର୍ଥ : ಮತ್ತೊಬ್ಬರಿಗೆ ಕೇಡನ್ನು ಬಯಸುವಂತಹ

ଉଦାହରଣ : ಕೇಡೆಣಿಸುವವರಿಂದ ದೂರ ಉಳಿಯುವುದು ಒಳಿತು.

ସମକକ୍ଷ : ಕೆಡುಕು ಮಾಡುವ, ಕೆಡುಕು ಮಾಡುವಂತ, ಕೆಡುಕು ಮಾಡುವಂತಹ, ಕೆಡುಕು-ಮಾಡುವಂತ, ಕೆಡುಕು-ಮಾಡುವಂತಹ, ಕೇಡನ್ನು ಬಗೆಯುವ, ಕೇಡನ್ನು ಬಗೆಯುವಂತ, ಕೇಡನ್ನು ಬಗೆಯುವಂತಹ, ಕೇಡನ್ನು ಬಯಸುವಂತ, ಕೇಡನ್ನು ಬಯಸುವಂತಹ, ಕೇಡನ್ನು-ಬಗೆಯುವಂತ, ಕೇಡನ್ನು-ಬಗೆಯುವಂತಹ, ಕೇಡನ್ನು-ಬಯಸುವಂತ, ಕೇಡನ್ನು-ಬಯಸುವಂತಹ, ಕೇಡೆಣಿಸುವ, ಕೇಡೆಣಿಸುವಂತ, ಕೇಡೆಣಿಸುವಂತಹ, ಹಾನಿಯುಂಟು ಮಾಡುವ, ಹಾನಿಯುಂಟು ಮಾಡುವಂತ, ಹಾನಿಯುಂಟು ಮಾಡುವಂತಹ, ಹಾನಿಯುಂಟು-ಮಾಡುವಂತ, ಹಾನಿಯುಂಟು-ಮಾಡುವಂತಹ


ଅନ୍ୟ ଭାଷାରେ ଅନୁବାଦ :

निरर्थक विषय पर विचार करने वाला।

अनर्थदर्शी लोगों से पिंड छूटे तो ही अच्छा है।
अनर्थदर्शी

ଅର୍ଥ : ಯಾರು ಬೇರೆಯವರಿಗೆ ಒಳ್ಳೆಯದಾಗಬಾರದೆಂದು ಬಯಸುತ್ತಾರೋ

ଉଦାହରଣ : ಕೇಡನ್ನು ಎಣಿಸುವ ವ್ಯಕ್ತಿಗಳ ಜೀವನ ಹೊಟ್ಟೆಕಿಚ್ಚಿನಿಂದಲೆ ಕೊನೆಗೊಳ್ಳುತ್ತದೆ.

ସମକକ୍ଷ : ಕೇಡನ್ನು ಉಂಟುಮಾಡುವ, ಕೇಡನ್ನು ಎಣಿಸುವ, ಕೇಡೆಣಿಸುವ, ದುರುದೇಶಗಳನ್ನು ಇಟ್ಟುಕೊಂಡಿರುವ, ಹಾನಿಯನ್ನು ಉಂಟುಮಾಡುವ


ଅନ୍ୟ ଭାଷାରେ ଅନୁବାଦ :

जो किसी के अकल्याण की कामना करता हो।

अकल्याण कामी व्यक्ति का जीवन ईर्ष्या में ही समाप्त हो जाता है।
अकल्याण कामी, अनर्थदर्शी, अशुभचिंतक, अशुभेच्छुक