ଅର୍ଥ : ಸುತ್ತಲೂ ಸಮಾನ ದೂರವಿರುವ ಒಂದು ಬಿಂದು
ଉଦାହରଣ :
ನೆಹರು ಸರ್ಕಲ್ ಈ ನಗರದ ಕೇಂದ್ರ_ಬಿಂದು.
ସମକକ୍ଷ : ಕೇಂದ್ರ, ಮಧ್ಯ ಬಿಂದು, ಮಧ್ಯ-ಬಿಂದು, ಮಧ್ಯಬಿಂದು
ଅନ୍ୟ ଭାଷାରେ ଅନୁବାଦ :
किसी वृत्त या परिधि या पंक्ति के ठीक बीचों-बीच का बिन्दु या भाग।
इस वृत्त के केंद्र बिंदु से जाती हुई एक रेखा खींचो।