ଅର୍ଥ : ನೀರಿನಲ್ಲಿ ಸೇರಿರುವ ಧೂಳು, ಮಣ್ಣು ಮೊದಲಾದವುಗಳು
ଉଦାହରଣ :
ಮಳೆಯಗಾಲದಲ್ಲಿ ಎಲ್ಲಾ ಅಪರಿಪಕ್ವವಾದ ರಸ್ತೆಗಳು ಕೆಸರಿನಿಂದ ತುಂಬಿಹೋಗಿರುತ್ತವೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ
ଉଦାହରଣ :
ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.
ସମକକ୍ଷ : ಇಳುಕಲು, ಇಳುಕಲು ಭೂಮಿ, ಕುಸಿಯುವ ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ
ଅନ୍ୟ ଭାଷାରେ ଅନୁବାଦ :