ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆಳಗಿನ ଶବ୍ଦର ଅର୍ଥ ଏବଂ ଉଦାହରଣ ।

ಕೆಳಗಿನ   ಗುಣವಾಚಕ

ଅର୍ଥ : ಯಾವುದು ಜಾತಿ, ಪಥ, ಗುಣ ಮೊದಲಾದವುಗಳಲ್ಲಿಗೆ ಸಂಬಂಧಿಸಿದ್ದು

ଉଦାହରଣ : ಮೇಲ್ವರ್ಗದ ಜನರು ಯಾವಾಗಲು ಕೆಳವರ್ಗದ ಜನರನ್ನು ಅಸಡ್ಡೆಯಿಂದ ನೋಡುತ್ತಾರೆ.

ସମକକ୍ଷ : ಕೀಳುತರಗತಿಯ, ಕೆಳವರ್ಗ, ನಿಮ್ನ


ଅନ୍ୟ ଭାଷାରେ ଅନୁବାଦ :

जो जाति, पद, गुण आदि में घटकर हो।

उच्च वर्ग सदैव निम्न वर्ग को प्रताड़ित करता रहा है।
अंत्य, अन्त्य, अवकृष्ट, निम्न, नीचा

Of low or inferior quality.

inferior

ଅର୍ଥ : ಯಾವುದು ತುಂಬಾ ಮೇಲಿನವರೆವಿಗೂ ಹೋಗಿಲ್ಲವೋ

ଉଦାହରଣ : ಮಕ್ಕಳು ಪಾಠಶಾಲೆಯ ಕೆಳಗಿನ ಗೋಡೆಯನ್ನು ಹಾರಿ ಹೋಗುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

जो अधिक ऊपर तक न गया हो।

बच्चे पाठशाला की नीची दीवार फाँद कर जा रहे हैं।
अतुंग, नीचा

ଅର୍ଥ : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು

ଉଦାହରଣ : ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.

ସମକକ୍ଷ : ಕ್ಷುದ್ರ, ತಗ್ಗಾದ


ଅନ୍ୟ ଭାଷାରେ ଅନୁବାଦ :

जिसके तल से उसके आसपास का तल ऊँचा हो या जो कुछ उतार या गहराई में हो।

नंदा देवी एवरेस्ट की अपेक्षा नीचा शिखर है।
अतुंग, अनुच्च, अनुन्नत, अनुन्नत्त, अनूर्ध्व, निभृत, निम्न, नीचा

Of relatively low or level country.

lowland

ଅର୍ଥ : ಕೆಳಗಡೆ ಇರುವಿಕೆ ಅಥವಾ ಕೆಳಗಿನ ಅಥವಾ ಕೆಳಗಿನ ಅವಸ್ಥೆ, ಪದ, ಸ್ಥಿತಿ

ଉଦାହରଣ : ಈ ಬಾಗಿಲಿನ ಕೆಳಗಿನ ಭಾಗ ಮುರಿದಿದೆ. ಊರಿನ ತಗ್ಗಾದ ಪ್ರದೇಶದಲ್ಲಿ ಮನೆಗಳಲ್ಲಿ ಮಳೆ ನೀರು ತುಂಬಿದೆ.

ସମକକ୍ଷ : ತಗ್ಗಾದ


ଅନ୍ୟ ଭାଷାରେ ଅନୁବାଦ :

अवस्था, पद, स्थिति आदि के विचार से निम्न स्तर पर या नीचे होने वाला या नीचे का।

इस किवाड़ का निचला हिस्सा सड़ गया है।
अवम, निचला

Situated at the bottom or lowest position.

The bottom drawer.
bottom