ଅର୍ଥ : ಸಂಬಳ ತೆಗೆದುಕೊಂಡು ಯಾವುದೇ ಕೆಲಸ ಮಾಡುವ ಪ್ರಕ್ರಿಯೆ
ଉଦାହରଣ :
ಮೋಹನ್ ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ತಾತ್ಕಾಲಿಕ ರೂಪದಲ್ಲಿ ಯಾರೋ ಒಬ್ಬರ ಸ್ಥಾನದಲ್ಲಿ ಕೂತು ಕೆಲಸ ಮಾಡಿ ಮತ್ತು ಅದರ ಕರ್ತವ್ಯವನ್ನು ಮಾಡುವ ಪ್ರಕ್ರಿಯೆ
ଉଦାହରଣ :
ರಾಜು ರಜೆಯಲ್ಲಿ ಇರುವ ಕಾರಣ ದೀಪಕ್ ಅವನ ಕೆಲಸ ಸಹ ಮಾಡುತ್ತಾನೆ.
ଅନ୍ୟ ଭାଷାରେ ଅନୁବାଦ :
* अस्थाई रूप से किसी की जगह पर काम करना और उसके उत्तरदायित्वों को निभाना।
गजा के छुट्टी पर जाने के कारण दीपक उसका भी काम करेगा।Help out by taking someone's place and temporarily assuming his responsibilities.
She is covering for our secretary who is ill this week.ଅର୍ଥ : ಅಭಿಪ್ರಾಯ ಅಥವಾ ಉದ್ದೇಶ ಒಳ್ಳೆಯದಾಗಿರುವ ಪ್ರಕ್ರಿಯೆ
ଉଦାହରଣ :
ಕೆಲಸ ಮಾಡಿದ ನಂತರ ಅವರು ನಮ್ಮ ಗುರುತು ಸಹ ಹಿಡಿಯುವುದಿಲ್ಲ
ଅନ୍ୟ ଭାଷାରେ ଅନୁବାଦ :
अभिप्राय या उद्देश्य सिद्ध होना।
काम सध गया तो अब वे हमें पहचानते भी नहीं हैं।ଅର୍ଥ : ಯಾವುದೋ ಒಂದರ ಮೇಲೆ ಪ್ರಯೋಗ ಮಾಡಿ ಒಂದು ವಿಶೇಷ ರೀತಿಯಲ್ಲಿ ವ್ಯವಹಾರ ಮಾಡುವ ಪ್ರಕ್ರಿಯೆ
ଉଦାହରଣ :
ಮೇತ್ತನೆಯ ಧಾತು ಚನ್ನಗಿ ಕೆಲಸ ಮಾಡುತ್ತದೆ.
ଅନ୍ୟ ଭାଷାରେ ଅନୁବାଦ :
Behave in a certain way when handled.
This dough does not work easily.ଅର୍ଥ : ಪ್ರಭಾವಿತರಾಗು ಅಥವಾ ಅದರ ಫಲವಾಗಿ ಆಶೆಯ ಹುಟ್ಟುವಂತೆ ಮಾಡುವ ಪ್ರಕ್ರಿಯೆ
ଉଦାହରଣ :
ಈ ಔಷಧಿಯನ್ನು ಊಟಮಾಡಿದ ನಂತರ ತೆಗೆದುಕೊಂಡರೆ ಮಾತ್ರ ಕೆಲಸ ಮಾಡುವುದು.
ସମକକ୍ଷ : ಪರಿಣಾಮ ಬೀರು
ଅନ୍ୟ ଭାଷାରେ ଅନୁବାଦ :