ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆಡಿಸು ଶବ୍ଦର ଅର୍ଥ ଏବଂ ଉଦାହରଣ ।

ಕೆಡಿಸು   ಕ್ರಿಯಾಪದ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಇರುವ ಸ್ಥಿತಿಗಿಂತ ಇನ್ನಷ್ಟು ಕೆಳಸ್ಥಿತಿಗೆ ಒಯ್ಯುವ ಪ್ರಕ್ರಿಯೆ

ଉଦାହରଣ : ಮಣ್ಣು ತುಂಬಿ ನಾಲೆಯನ್ನು ಇನ್ನಷ್ಟು ಹಾಳುಮಾಡಬೇಡ.

ସମକକ୍ଷ : ಹಾಳು ಮಾಡು, ಹಾಳುಮಾಡು


ଅନ୍ୟ ଭାଷାରେ ଅନୁବାଦ :

संकीर्ण या पतला बनाना या करना।

मिट्टी भरकर नहर को और अधिक मत सँकराओ।
सँकड़ाना, सँकराना

ଅର୍ଥ : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ

ଉଦାହରଣ : ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.

ସମକକ୍ଷ : ಹಾಳು ಮಾಡು


ଅନ୍ୟ ଭାଷାରେ ଅନୁବାଦ :

किसी वस्तु को बनाते समय ऐसा दोष उत्पन्न करना कि वह ठीक न बने।

दर्जी ने मेरा ड्रेस बिगाड़ दिया।
खराब करना, ख़राब करना, बिगाड़ना

Alter from the original.

corrupt, spoil

ଅର୍ଥ : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ

ଉଦାହରଣ : ಅವನು ನನ್ನ ಮಗನನ್ನು ಹಾಳು ಮಾಡಿದ.

ସମକକ୍ଷ : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಹಾಳು ಮಾಡು


ଅନ୍ୟ ଭାଷାରେ ଅନୁବାଦ :

ଅର୍ଥ : ಕೊಳೆಯಿಸುವಂತೆ ಅಥವಾ ಕೆಡುವಂತೆ ಮಾಡುವುದು

ଉଦାହରଣ : ಹಣ್ಣಾದ ಹಣ್ಣುಗಳನ್ನು ತುಂಬಾ ದಿನಗಳ ಕಾಲ ಇಟ್ಟು ಕೊಂಡು ಕೊಳೆಯಿಸಿದ್ದೀರಿ.

ସମକକ୍ଷ : ಕೊಳೆಯಿಸು


ଅନ୍ୟ ଭାଷାରେ ଅନୁବାଦ :

सड़ने में प्रवृत्त करना।

पके फलों को आपने अधिक दिनों तक रखकर सड़ा दिया।
सड़ाना

ଅର୍ଥ : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ

ଉଦାହରଣ : ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.

ସମକକ୍ଷ : ನಾಶಮಾಡು, ಹಾಳು ಮಾಡು


ଅନ୍ୟ ଭାଷାରେ ଅନୁବାଦ :

वस्तु, समय आदि का सही उपयोग न करना।

वह मेरे दो घंटे खा गया।
खराब करना, ख़राब करना, खाना, बरबाद करना, बर्बाद करना

Use inefficiently or inappropriately.

Waste heat.
Waste a joke on an unappreciative audience.
waste

ଅର୍ଥ : ವಸ್ತುಗಳನ್ನು ಕೆಡಿಸುವ ಕ್ರಿಯೆ

ଉଦାହରଣ : ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.

ସମକକ୍ଷ : ಹಾಳು ಮಾಡು


ଅନ୍ୟ ଭାଷାରେ ଅନୁବାଦ :

बुरी दशा में लाना।

रंजन ने मेरी घड़ी बिगाड़ दी।
खराब करना, ख़राब करना, घालना, बिगाड़ना

ଅର୍ଥ : ಹೆಂಗಸಿನ ಮಾನ ಭಂಗ ಮಾಡುವ ಪ್ರಕ್ರಿಯೆ

ଉଦାହରଣ : ಸೇಡಿನ ಕಿಚ್ಚಿನಿಂದ ಅವನು ತನ್ನ ಎದುರಾಳಿಯ ಮಗಳನ್ನು ಕೆಡಿಸಿಬಿಟ್ಟ.

ସମକକ୍ଷ : ಮಾನಭಂಗ ಮಾಡು, ಹಾಳು ಮಾಡು


ଅନ୍ୟ ଭାଷାରେ ଅନୁବାଦ :

स्त्री का सतीत्व हरण करना।

बदले की भावना वश उसने दुश्मन की बेटी को बिगाड़ा।
खराब करना, ख़राब करना, बिगाड़ना