ଅର୍ଥ : ಯಾವುದಾದರು ವಸ್ತುವನ್ನು ಕೆಳಕ್ಕೆ ಹಾಕುವ ಕ್ರಿಯೆ
ଉଦାହରଣ :
ಈ ಉದ್ಯಾನವನದಲ್ಲಿ ಹೂಗಳನ್ನು ಕೆಳಕ್ಕೆ ಹಾಕಲಾಗಿದೆಈ ಹೂಗಳನ್ನು ಯಾರು ಕೆಳಕ್ಕೆ ಹಾಕಿದ್ದಾರೆ.
ସମକକ୍ଷ : ಕೆಳಕ್ಕೆ ಹಾಕು, ಬೀಳಿಸು, ಮೇಲಿನಿಂದ ಕೆಳಗೆಬಿಡು, ಸುರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತು, ವ್ಯಕ್ತಿಯನ್ನು ಮೇಲಿನಿಂದ ಕೆಳಕ್ಕೆ ಬೀಳಿಸುವುದು
ଉଦାହରଣ :
ಮಕ್ಕಳು ಆಟದ ಸಾಮಾನುಗಳನ್ನು ಎಸೆಯುತ್ತಿದ್ದಾರೆ.
ସମକକ୍ଷ : ಎಸೆ
ଅନ୍ୟ ଭାଷାରେ ଅନୁବାଦ :
किसी वस्तु, व्यक्ति या किसी भाग को ज़ोर के साथ ऊँचे स्थान से नीचे की ओर गिराना।
बच्चा खिलौनों को पटक रहा है।Set (something or oneself) down with or as if with a noise.
He planked the money on the table.ଅର୍ଥ : ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)
ଉଦାହରଣ :
ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.
ସମକକ୍ଷ : ಹೊಡೆ
ଅନ୍ୟ ଭାଷାରେ ଅନୁବାଦ :
गंजीफे, ताश, शतरंज आदि खेलों में विपक्षी के पत्ते, गोटी आदि जीतना।
शतरंजी ने एक प्यादे से प्रतिद्वंदी के वजीर को मारा।ଅର୍ଥ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
ଉଦାହରଣ :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।ଅର୍ଥ : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ
ଉଦାହରଣ :
ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.
ସମକକ୍ଷ : ಉರುಳಿಸು, ಜಾರುವಂತೆ ನೂಕು, ಹೊರಳಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಗೋಡೆ, ಮನೆ ಮೊದಲಾದವುಗಳನ್ನು ಹೊಡೆದು ನೆಲಸಮ ಮಾಡುವುದು
ଉଦାହରଣ :
ಹೊಸ ಮನೆ ಕಟ್ಟುವುದಕ್ಕಾಗಿ ಸೋಹನನು ಹಳೆ ಮನೆಯನ್ನು ಕೆಡಹುತ್ತಿದ್ದಾನೆ.
ସମକକ୍ଷ : ಒಡಿಸಿಹಾಕು, ನೆಲಸಮ ಮಾಡು
ଅନ୍ୟ ଭାଷାରେ ଅନୁବାଦ :