ଅର୍ଥ : ಕೆಟ್ಟು ಹೋಗದೆ ಇರುವಂತಹ ಪ್ರಕ್ರಿಯೆ
ଉଦାହରଣ :
ಫ್ರೀಜರ್ ನಲ್ಲಿ ವಸ್ತುಗಳು ತುಂಬಾ ದಿನದ ವರೆಗೆ ಕೆಡದೆ ಇರುತ್ತದೆ.ಪೂರಿಗಳು ಎರಡು ದಿನದ ವರೆಗೆ ಕೆಟ್ಟು ಹೋಗದೆ ಇರುತ್ತದೆ.
ସମକକ୍ଷ : ಕೆಟ್ಟು ಹೋಗದೆ ಇರು, ಹಾಳಾಗದೆ ಇರು, ಹಾಳಾಗದೆ-ಇರು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದನ್ನು ಕೆಡದೆ ಇರುವ ಹಾಗೆ ನೋಡಿಕೊಳ್ಳುವ ಪ್ರಕ್ರಿಯೆ
ଉଦାହରଣ :
ಉಪ್ಪಿನಕಾಯಿಯನ್ನು ಎಣ್ಣೆಯನ್ನು ಹಾಕಿ ಇಟ್ಟಾಗ ಅದು ಹೆಚ್ಚು ದಿನದವರೆಗೂ ಕೆಡದೆ ಇರುವುದು.
ଅନ୍ୟ ଭାଷାରେ ଅନୁବାଦ :
खराब न होने देना।
अचार को तेल में डुबाकर अधिक दिनों तक बचाया जा सकता है।