ଅର୍ଥ : ಯಾವುದು ಕೆಟ್ಟು ಹೋಗಿರುವುದೋ
ଉଦାହରଣ :
ಕೊಳೆತುಹೋದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿ.
ସମକକ୍ଷ : ಕೆಟ್ಟು ಹೋದಂತ, ಕೆಟ್ಟು ಹೋದಂತಹ, ಕೊಳೆತು ಹೋದ, ಕೊಳೆತು ಹೋದಂತ, ಕೊಳೆತು ಹೋದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಟ್ಟು ಹೋಗಿರುವ ಅಥವಾ ಸರಿಯಾಗಿ ಇಲ್ಲದೆ ಇರುವ
ଉଦାହରଣ :
ಕೆಟ್ಟು ಹೋದ ಕೆಲಸವನ್ನು ಸರಿಮಾಡಲು ಬಹಳಷ್ಟು ಸಮಯ ಹಿಡಿಯುವುದು.
ସମକକ୍ଷ : ಕೆಟ್ಟು ಹೋದಂತ, ಕೆಟ್ಟು ಹೋದಂತಹ, ಕೆಟ್ಟು-ಹೋದಂತ, ಕೆಟ್ಟು-ಹೋದಂತಹ
ଅନ୍ୟ ଭାଷାରେ ଅନୁବାଦ :