ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆಟ್ಟವ ଶବ୍ଦର ଅର୍ଥ ଏବଂ ଉଦାହରଣ ।

ಕೆಟ್ಟವ   ನಾಮಪದ

ଅର୍ଥ : ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ

ଉଦାହରଣ : ದುಷ್ಟರ ಸಹವಾಸ ಒಳ್ಳೆಯದಲ್ಲ.

ସମକକ୍ଷ : ದುರುಳ, ದುಷ್ಟ, ನೀಚ


ଅନ୍ୟ ଭାଷାରେ ଅନୁବାଦ :

A wicked or evil person. Someone who does evil deliberately.

scoundrel, villain

ಕೆಟ್ಟವ   ಗುಣವಾಚಕ

ଅର୍ଥ : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ

ଉଦାହରଣ : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.

ସମକକ୍ଷ : ಅಧರ್ಮಿ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ, ಪಾಪಿತನದ


ଅନ୍ୟ ଭାଷାରେ ଅନୁବାଦ :

दुष्कर्म करनेवाला या जो अच्छा कर्म न करता हो।

दुष्कर्म से डरो,दुष्कर्मी व्यक्ति से नहीं।
अकर्मी, अकृत्यकारी, अपकर्मी, कुकर्मी, खल, दुष्कर्मी, बदकार

Morally bad in principle or practice.

wicked