ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆಟ್ಟದಾದ ଶବ୍ଦର ଅର୍ଥ ଏବଂ ଉଦାହରଣ ।

ಕೆಟ್ಟದಾದ   ಗುಣವಾಚಕ

ଅର୍ଥ : ವಿಕೃತವಾಗಿ ಮಾಡಿರುವಂತಹ ಅಥವಾ ತಯಾರಿಸಿರುವಂತಹ ಶಬ್ದ

ଉଦାହରଣ : ದಿವಾಕರನು ಕೆಟ್ಟದಾದ ಶಬ್ಧಗಳ ಪಟ್ಟಿಯನ್ನು ತಯಾರಿಸುತ್ತಿದ್ದಾನೆ.

ସମକକ୍ଷ : ಕೆಟ್ಟದಾಂತ, ಕೆಟ್ಟದಾಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ


ଅନ୍ୟ ଭାଷାରେ ଅନୁବାଦ :

विकार से बना हुआ (शब्द)।

दिवाकर अपभ्रंश शब्दों की एक सूची बना रहा है।
अपभ्रंश, अपभ्रंशित, अपभ्रष्ट

Having an intended meaning altered or misrepresented.

Many of the facts seemed twisted out of any semblance to reality.
A perverted translation of the poem.
distorted, misrepresented, perverted, twisted

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು

ଉଦାହରଣ : ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.

ସମକକ୍ଷ : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ಕೆಟ್ಟ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ


ଅନ୍ୟ ଭାଷାରେ ଅନୁବାଦ :

जिसमें किसी प्रकार का विकार हो गया हो।

कारीगर बिगड़ी मशीन को सुधार रहा है।
अपभ्रंश भाषा का स्थान प्राकृत तथा आधुनिक भाषा के बीच में है।
अपभ्रंश, अपभ्रंशित, अबतर, अयातयाम, बिगड़ा, विकारग्रस्त, विकारयुक्त, विकारी, विकृत, विद्रूप

Harmed or injured or spoiled.

I won't buy damaged goods.
The storm left a wake of badly damaged buildings.
damaged

ଅର୍ଥ : ಯಾರು ತುಂಬಾ ನೀಚ ಬುದ್ಧಿಯನ್ನು ಹೊಂದಿರುವರೋ

ଉଦାହରଣ : ಬೇರೆಯವರಿಗೆ ಕಷ್ಟ ನೀಡಿ ಆನಂದಿಸುವುದು ಒಂದು ಕೆಟ್ಟ ಕೆಲಸವೇ ಸರಿ.

ସମକକ୍ଷ : ಕೆಟ್ಟ, ಕೆಟ್ಟದಾದಂತ, ಕೆಟ್ಟದಾದಂತಹ, ನಿಕೃಷ್ಟ, ನಿಕೃಷ್ಟವಾದ, ನಿಕೃಷ್ಟವಾದಂತ, ನಿಕೃಷ್ಟವಾದಂತಹ


ଅନ୍ୟ ଭାଷାରେ ଅନୁବାଦ :

सबसे बुरा या खराब।

मनुस्मृति में मछली भक्षण को मांसभक्षण में निकृष्टतम माना गया है।
अधमाधम, अवरावर, तुच्छातितुच्छ, निकृष्टतम, निकृष्टतम्

Having undesirable or negative qualities.

A bad report card.
His sloppy appearance made a bad impression.
A bad little boy.
Clothes in bad shape.
A bad cut.
Bad luck.
The news was very bad.
The reviews were bad.
The pay is bad.
It was a bad light for reading.
The movie was a bad choice.
bad