ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು
ସମକକ୍ଷ : ಅಲ್ಪತನ, ಕೀಳಾಗಿ, ಕೆಡುಕಾಗಿ, ಕ್ಷುಲ್ಲಕ, ತುಚ್ಛ, ನೀಚತನ, ಲಘುತ್ವ, ಸಣ್ಣದಾಗಿ, ಹಗುರವಾಗಿ
ଅନ୍ୟ ଭାଷାରେ ଅନୁବାଦ :हिन्दी English
लघु या छोटे होने की अवस्था या भाव।
The property of having a relatively small size.
ଅର୍ଥ : ಕೆಟ್ಟದಾಗಿ ನಡೆದುಕೊಳ್ಳುವುದು
ଉଦାହରଣ : ಕೆಲವು ಬಾರಿ ಪೊಲೀಸರು ಕಳ್ಳರ ಬಾಯಿ ಬಿಡಿಸಲು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ.
ସମକକ୍ଷ : ಕಠಿಣ, ಕಠೋರ
कठोर या सख़्त व्यवहार।
A cruel act. A deliberate infliction of pain and suffering.
ସଂସ୍ଥାପନ କରନ୍ତୁ