ଅର୍ଥ : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ
ଉଦାହରଣ :
ಅವನು ನನ್ನ ಮಗನನ್ನು ಹಾಳು ಮಾಡಿದ.
ସମକକ୍ଷ : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಡಿಸು, ಹಾಳು ಮಾಡು
ଅନ୍ୟ ଭାଷାରେ ଅନୁବାଦ :
नीति पथ से भ्रष्ट करना।
उसने मेरे बच्चे को बिगाड़ दिया।