ଅର୍ଥ : ನಿದ್ದೆಯಲ್ಲಿ ಸಾವು, ನೋವು, ದೆವ್ವ, ಪಿಶಾಚಿ ಮುಂತಾದ ಅಮೂರ್ತವಾದ ಸಂಗತಿಗಳು ಕನಸಿಗೆ ಬಂದು ಭಯ ಹುಟ್ಟಿಸುವುದು
ଉଦାହରଣ :
ನಿನ್ನೆ ರಾತ್ರಿ ನನಗೆ ಕೆಟ್ಟಕನಸು ಬಿದ್ದು ಭಯವಾಯಿತು.
ସମକକ୍ଷ :
ಘೋರಸ್ವಪ್ನ, ದುಸ್ವಪ್ನ
ଅନ୍ୟ ଭାଷାରେ ଅନୁବାଦ :
A terrifying or deeply upsetting dream.
nightmare