ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆಟ್ಟ ಲಕ್ಷಣ ଶବ୍ଦର ଅର୍ଥ ଏବଂ ଉଦାହରଣ ।

ಕೆಟ್ಟ ಲಕ್ಷಣ   ನಾಮಪದ

ଅର୍ଥ : ಅಶುಭ ಅಥವಾ ಕೆಟ್ಟ ಲಕ್ಷಣ

ଉଦାହରଣ : ಹೊರಗಡೆ ಹೋಗುವಾಗ ಬೆಕ್ಕು ಅಡ್ಡಬಂದರೆ ಕೆಟ್ಟ ಲಕ್ಷಣ ಅಥವಾ ಅಶುಭ ಲಕ್ಷಣ ಎಂದು ನಂಬಲಾಗುತ್ತದೆ.

ସମକକ୍ଷ : ಅಶುಭ ಚಿಹ್ನೆ, ಅಶುಭ ನಡತೆ, ಅಶುಭ ರೀತಿ, ಅಶುಭ ಲಕ್ಷಣ, ಅಶುಭ-ಚಿಹ್ನೆ, ಅಶುಭ-ನಡತೆ, ಅಶುಭ-ರೀತಿ, ಅಶುಭ-ಲಕ್ಷಣ, ಅಶುಭಚಿಹ್ನೆ, ಅಶುಭನಡೆತೆ, ಅಶುಭಲಕ್ಷಣ, ಕೆಟ್ಟ ಚಿಹ್ನೆ, ಕೆಟ್ಟ ನಡತೆ, ಕೆಟ್ಟ ರೀತಿ, ಕೆಟ್ಟ-ಚಿಹ್ನೆ, ಕೆಟ್ಟ-ನಡತೆ, ಕೆಟ್ಟ-ರೀತಿ, ಕೆಟ್ಟ-ಲಕ್ಷಣ, ಕೆಟ್ಟಚಿಹ್ನೆ, ಕೆಟ್ಟನಡತೆ, ಕೆಟ್ಟರೀತಿ, ಕೆಟ್ಟಲಕ್ಷಣ


ଅନ୍ୟ ଭାଷାରେ ଅନୁବାଦ :

अशुभ या बुरा लक्षण।

कहीं जाते समय बिल्ली का रास्ता काटना कुलक्षण माना जाता है।
अलक्षण, अशुभ चिह्न, अशुभ लक्षण, कुलक्ष, कुलक्षण, कुलक्षन, कुलच्छन, बुरा लक्षण

An unfavorable omen.

foreboding

ಕೆಟ್ಟ ಲಕ್ಷಣ   ಗುಣವಾಚಕ

ଅର୍ଥ : ಯಾವುದರಲ್ಲಿ ಅಶುಭ ಅಥವಾ ಕೆಟ್ಟ ಲಕ್ಷಣವಿದೆಯೋ ಅಥವಾ ಕೆಟ್ಟ ಲಕ್ಷಣದ

ଉଦାହରଣ : ಇಲ್ಲಿ ಯಾವುದೇ ಕೆಟ್ಟ ಲಕ್ಷಣದ ಸ್ಥಿತಿಯಿಲ್ಲ.

ସମକକ୍ଷ : ಕೆಟ್ಟ ಲಕ್ಷಣಗಳುಳ್ಳ, ಕೆಟ್ಟ ಲಕ್ಷಣಗಳುಳ್ಳಂತ, ಕೆಟ್ಟ ಲಕ್ಷಣಗಳುಳ್ಳಂತಹ


ଅନ୍ୟ ଭାଷାରେ ଅନୁବାଦ :

जिसमें अशुभ या बुरे लक्षण हों या बुरे लक्षण वाला।

यह कोई कुलक्षण स्थिति नहीं है।
अलक्षण, कुलक्ष, कुलक्षण, कुलक्षन, कुलच्छन

ଅର୍ଥ : ಅಶುಭ ಅಥವಾ ಕೆಟ್ಟ ಲಕ್ಷಣಗಳುಳ್ಳವ

ଉଦାହରଣ : ಕೆಟ್ಟ ಲಕ್ಷಣದ ಸೊಸೆಯು ಮನೆಗೆ ಕಾಲಿಡುತ್ತಿದಂತೆಯೇ ಕೆಟ್ಟ ವಾರ್ತೆಗಳು ಬಂದವು.

ସମକକ୍ଷ : ಕೆಟ್ಟ ಲಕ್ಷಣಗಳ್ಳುಂತ, ಕೆಟ್ಟ ಲಕ್ಷಣಗಳ್ಳುಂತಹ, ಕೆಟ್ಟ ಲಕ್ಷಣಗುಳ್ಳ, ಕೆಟ್ಟ ಲಕ್ಷಣದ


ଅନ୍ୟ ଭାଷାରେ ଅନୁବାଦ :

अशुभ या बुरे लक्षणों वाली।

कुलक्षणी बहू के आते ही घर तबाह हो गया।
कुलक्षणी दक्षिणी हवा अकाल का सूचक है।
अलक्षणी, कुलक्षणी