ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೆಟ್ಟ ಕೆಲಸ ଶବ୍ଦର ଅର୍ଥ ଏବଂ ଉଦାହରଣ ।

ಕೆಟ್ಟ ಕೆಲಸ   ನಾಮಪದ

ଅର୍ଥ : ಆ ಕಾರ್ಯ ನೀತಿಗೆ ವಿರುದ್ಧವಾದದ್ದು

ଉଦାହରଣ : ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.

ସମକକ୍ଷ : ಅನೈತಿ ಕಾರ್ಯ, ದುರಾಚಾರ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ


ଅନ୍ୟ ଭାଷାରେ ଅନୁବାଦ :

ऐसा कार्य जो नीति के विरुद्ध हो।

दुष्ट व्यक्ति हमेशा दुष्कर्म में ही लिप्त रहता है।
अकर्म, अक्रिया, अनैतिक कार्य, अपकर्म, अपक्रिया, कुकर्म, दुष्कर्म, पापकर्म, बदकारी, बुरा कर्म, विकर्म

Improper or wicked or immoral behavior.

misbehavior, misbehaviour, misdeed

ଅର୍ଥ : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು

ଉଦାହରଣ : ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.

ସମକକ୍ଷ : ದುಷ್ಕಾರ್ಯ, ದುಷ್ಕೃತ್ಯ


ଅନ୍ୟ ଭାଷାରେ ଅନୁବାଦ :

बुरा कर्म या वह कर्म जिसे करना बुरा हो।

तुमको तुम्हारे दुष्कर्म की सज़ा अवश्य मिलेगी।
करतूत, कारसतानी, कुकर्म, कुकृत्य, दुष्कर्म, दुष्कृत्य

Improper or wicked or immoral behavior.

misbehavior, misbehaviour, misdeed

ଅର୍ଥ : ದೊಡ್ಡ ಪಾಪ

ଉଦାହରଣ : ಭ್ರೂಣ ಹತ್ಯೆ ಮಾಡುವುದು ಮಹಾ ಪಾಪ

ସମକକ୍ଷ : ಮಹಾಪಾಪ


ଅନ୍ୟ ଭାଷାରେ ଅନୁବାଦ :

बहुत बड़ा पाप।

भ्रूण हत्या महापाप है।
महापातक, महापाप

An unpardonable sin entailing a total loss of grace.

Theologians list seven mortal sins.
deadly sin, mortal sin

ಕೆಟ್ಟ ಕೆಲಸ   ಗುಣವಾಚಕ

ଅର୍ଥ : ಯಾವುದನ್ನು ಮಾಡಬಾರದೋ ಅಥವಾ ಅದನ್ನು ಮಾಡಲು ಯೋಗ್ಯವಾಗಿಲ್ಲವೋ

ଉଦାହରଣ : ಕೆಲವರಿಗೆ ಕೆಟ್ಟ ಕೆಲಸ ಮಾಡುವುದರಲ್ಲಿ ಸಂತೋಷ ದೊರೆಯುತ್ತದೆ.

ସମକକ୍ଷ : ಕೆಡುಕು, ತೊಡುಕು


ଅନ୍ୟ ଭାଷାରେ ଅନୁବାଦ :

जिसे नहीं करना चाहिए या जो करने योग्य न हो।

कुछ लोगों को अकृत्य कर्म करने में ही मज़ा आता है।
अकरण, अकरणीय