ଅର୍ଥ : ಸ್ವಲ್ಪ ಕೆಂಪುವರ್ಣವುಳ್ಳ, ಇಟ್ಟಿಗೆಯ ಪುಡಿಯ ಬಣ್ಣ
ଉଦାହରଣ :
ಹೂದೋಟದಲ್ಲಿ ಒಂದು ಮರ ಕೆಂಪು ವರ್ಣವುಳ್ಳ ಪುಷ್ಪಗಳಿಂದ ಸುಸರ್ಜಿತವಾಗಿತ್ತು.
ସମକକ୍ଷ : ಕೆಂಪಾದ, ಕೆಂಪು ವರ್ಣವುಳ್ಳ
ଅନ୍ୟ ଭାଷାରେ ଅନୁବାଦ :
ଅର୍ଥ : ಸಿಂಧೂರದ ಬಣ್ಣದ
ଉଦାହରଣ :
ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.
ସମକକ୍ଷ : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರ, ಸಿಂಧೂರದಂತ, ಸಿಂಧೂರದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ದಾಳಂಬರಿ ಬಣ್ಣದ
ଉଦାହରଣ :
ಅವಳಿಗೆ ಕೆಂಪು ಬಣ್ಣದ ಸೀರೆ ತುಂಬಾ ಚೆನ್ನಾಗಿ ಕಾಣುತ್ತದೆ.
ସମକକ୍ଷ : ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಕೆಂಪು-ಬಣ್ಣದಂತ, ಕೆಂಪು-ಬಣ್ಣದಂತಹ
ଅନ୍ୟ ଭାଷାରେ ଅନୁବାଦ :