ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೂಲಿ ଶବ୍ଦର ଅର୍ଥ ଏବଂ ଉଦାହରଣ ।

ಕೂಲಿ   ನಾಮಪದ

ଅର୍ଥ : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ

ଉଦାହରଣ : ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ

ସମକକ୍ଷ : ಕಂಬಳ, ವೇತನ


ଅନ୍ୟ ଭାଷାରେ ଅନୁବାଦ :

मजदूर को मिलनेवाला पारिश्रमिक।

वह प्रतिदिन सौ रूपए मजदूरी लेता है।
उजरत, मजदूरी, मज़दूरी, मजूरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ଅର୍ଥ : ವಸ್ತುಗಳನ್ನು ಹೊತ್ತು ಸಾಗಿಸಲು ನೀಡುವ ಕೂಲಿ

ଉଦାହରଣ : ಕೂಲಿಯವನು ನೂರು ಸಿಮೆಂಟು ಚೀಲ ಹೊತ್ತಿದ್ದಕ್ಕೆ ನೂರು ರೂ ಕೂಲಿಯನ್ನು ಕೇಳುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

लादने की मज़दूरी।

मज़दूर सौ बोरी सिमेंट की लदाई सौ रुपए माँग रहे हैं।
लदाई, लदौनी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ଅର୍ଥ : ದುಡುಮೆಗಾಗಿ ನೀಡುವ ಪ್ರತಿಫಲ

ଉଦାହରଣ : ಕೂಲಿಯವನು ಕಬ್ಬನ್ನು ಹೊರಲು ಐನೂರು ರೂಪಾಯಿ ಕೂಲಿ ಕೇಳುತ್ತಿದ್ದಾನೆ.

ଅର୍ଥ : ದುಡಿಮೆಗಾಗಿ ನೀಡುವ ಪ್ರತಿಫಲ

ଉଦାହରଣ : ತಾರಾಭಾಯಿಗೆ ಎಂಭತ್ತು ರೂಪಾಯಿಗಳ ಕೂಲಿ ದೊರೆಯುತ್ತದೆ.

ସମକକ୍ଷ : ದಿನಗೂಲಿ, ದಿನಭತ್ಯ


ଅନ୍ୟ ଭାଷାରେ ଅନୁବାଦ :

ढोने की मजदूरी।

मजदूर गन्ने की ढुलाई पांच सौ रुपये माँग रहे हैं।
ढुलाई, ढोवाई

एक दिन की मज़दूरी।

ताराबाई को अस्सी रुपये दिहाड़ी मिलती है।
अजूरा, आह्निक, दिनभृति, दिनिका, दिहाड़ी, दैनिक, नफरी, नफ़री, रोज, रोज़, रोज़ी, रोजी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ଅର୍ଥ : ಕೆಲಸಗಾರ ನಿಲ್ದಾಣದಲ್ಲಿ ಯಾತ್ರಿಕರ ಸಮಾನುಗಳನ್ನು ವಾಹನದಲ್ಲಿ ಇಡಲು ಅಥವಾ ತೆಗೆಯುವಂತಹ ಕೆಲಸ ಮಾಡುವನು

ଉଦାହରଣ : ರೈಲು ಗಾಡಿ ನಿಲ್ಲುತ್ತಿದ್ದಂತೆ ಕೂಲಿ ಬೋಗಿ ಒಳಿ ಓಡಿದ.


ଅନ୍ୟ ଭାଷାରେ ଅନୁବାଦ :

वह मजदूर जो स्टेशन पर यात्रियों का सामान वाहन में चढ़ाने या उतारने का काम करता है।

रेलगाड़ी के रुकते ही कुली डिब्बों की ओर दौड़े।
क़ुली, कुली

A person employed to carry luggage and supplies.

porter

ଅର୍ଥ : ಭಾರವಾದ ಸಮಾನುಗಳನ್ನು ಹೊತ್ತು ನಡೆಯುವ ಕೂಲಿಯವ

ଉଦାହରଣ : ರೈಲು ನಿಲ್ದಾಣದಲ್ಲಿ ಕೂಲಿಗಳು ಮುಷ್ಕರ ಮಾಡುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

बोझा ढोनेवाला मज़दूर।

मंडी में हमालों ने हड़ताल कर दी है।
हमाल, हम्माल

ଅର୍ଥ : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

ଉଦାହରଣ : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

ସମକକ୍ଷ : ಆಳು, ಕಾರ್ಮಿಕ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ


ଅନ୍ୟ ଭାଷାରେ ଅନୁବାଦ :

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

ଅର୍ଥ : ಕೂಲಿ ಮಾಡುವ ಕೆಲಸ

ଉଦାହରଣ : ರಾಜು ಮನೆ ಮನೆಗೆ-ಮನೆಗೆ ಹೋಗಿ ಕೂಲಿ ಮಾಡಿ ತನ್ನ ಪರಿವಾರದವರ ಪಾಲನೆ-ಪೋಷಣೆ ಮಾಡುತ್ತಿದ್ದನು

ସମକକ୍ଷ : ಜೀತ, ಮಜೂರಿ


ଅନ୍ୟ ଭାଷାରେ ଅନୁବାଦ :

मजदूर का काम।

चिखुरी घर-घर मज़दूरी करके अपने परिवार का भरण-पोषण करता है।
मजदूरी, मज़दूरी, मजूरी, विधा

Productive work (especially physical work done for wages).

His labor did not require a great deal of skill.
labor, labour, toil

ଅର୍ଥ : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ

ଉଦାହରଣ : ನೌಕರನು ವೇತನವನ್ನು ಪಡೆಯುತ್ತಿದ್ದಾನೆ.

ସମକକ୍ଷ : ಕಂಬಳ, ವೇತನ, ಸಂಬಳ


ଅନ୍ୟ ଭାଷାରେ ଅନୁବାଦ :

कौड़ियों में चुकाई जाने वाली मजदूरी।

मजदूर कौड़ियाही ले रहे हैं।
कौड़ियाही

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage