ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೂಪಮಂಡೂಕ ଶବ୍ଦର ଅର୍ଥ ଏବଂ ଉଦାହରଣ ।

ಕೂಪಮಂಡೂಕ   ನಾಮಪದ

ଅର୍ଥ : ಬಾವಿಯಲ್ಲಿ ಇರುವಂತಹ ಕಪ್ಪೆ

ଉଦାହରଣ : ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.

ସମକକ୍ଷ : ಕಪ್ಪೆ, ಕೂಪ ಮಂಡೂಕ, ಕೂಪ-ಮಂಡೂಕ, ಬಾವಿಯ ಕಪ್ಪೆ


ଅନ୍ୟ ଭାଷାରେ ଅନୁବାଦ :

कुएँ में रहनेवाला मेढक।

बरसात के दिनों में कुओं का जल स्तर ऊपर आ जाने के कारण कूपमंडूक बाहर आ जाते हैं।
कूप मंडूक, कूपमंडूक

ଅର୍ଥ : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ

ଉଦାହରଣ : ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.

ସମକକ୍ଷ : ಕೂಪ ಮಂಡೂಕ, ಕೂಪ-ಮಂಡೂಕ, ಬಾವಿಯ ಕಪ್ಪೆ


ଅନ୍ୟ ଭାଷାରେ ଅନୁବାଦ :

वह जो कुएँ में रहने वाले मेंढक की तरह बहुत ही छोटे क्षेत्र में रहता हो और बाहरी जगत का कुछ भी ज्ञान न रखता हो।

कूपमंडूक के व्यक्तित्व का पूर्णतः विकास नहीं हो पाता।
कूप मंडूक, कूपमंडूक

ଅର୍ଥ : ಒಂದು ಚಿಕ್ಕ ಮಳೆಗಾಲದ ಉಭಯವಾಸಿ ಪ್ರಾಣಿ ಅದು ಪ್ರಾಯಶಃ ಋತುವಿನಲ್ಲಿ ಕೆರೆ, ಬಾವಿ ಮೊದಲಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ

ଉଦାହରଣ : ಮಳೆಗಾಲದ ದಿನಗಳಲ್ಲಿ ಕಪ್ಪೆಯು ಎಲ್ಲಾ ಜಾಗಗಳಲ್ಲಿ ಕುಪ್ಪಳಿಸುವುದು ಕಾಣಸಿಗುತ್ತದೆ.

ସମକକ୍ଷ : ಕಪ್ಪೆ, ಮಂಡೂಕ


ଅନ୍ୟ ଭାଷାରେ ଅନୁବାଦ :

एक छोटा बरसाती उभयचर प्राणी जो प्रायः वर्षा ऋतु में तालाबों, कुओं आदि में दिखाई देता है।

बरसात के दिनों में मेंढक जगह-जगह कूदते नजर आते हैं।
अजिर, जिह्वमेहन, तरंत, तरन्त, तोय-सर्पिका, दर्दुर, दादुर, मंडूक, मण्डूक, मेंडक, मेंढक, मेडक, मेढक, वर्षाभू, वृष्टिभू, शल्ल, हरि

Any of various tailless stout-bodied amphibians with long hind limbs for leaping. Semiaquatic and terrestrial species.

anuran, batrachian, frog, salientian, toad, toad frog