ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
ଉଦାହରଣ : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
ସମକକ୍ଷ : ಆಸನ, ಪೀಠ, ಮಣೆ, ಹಲಿಗೆ
ଅନ୍ୟ ଭାଷାରେ ଅନୁବାଦ :हिन्दी
बैठने के लिए काठ, धातु आदि का छोटा और ऊँचा आसन।
ଅର୍ଥ : ಚಿಕ್ಕ ಪೀಠ
ଉଦାହରଣ : ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
ସମକକ୍ଷ : ಪೀಠ, ಮಣೆ
छोटा पीढ़ा।
ସଂସ୍ଥାପନ କରନ୍ତୁ