ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾರನ್ನಾದರೂ ಅಥವಾ ಯಾವುದನ್ನಾದರೂ ಉಲ್ಲೇಖಿಸಿದ ಕರೆ ಅಥವಾ ಕೂಗು
ଉଦାହରଣ : ಅಂಬೇಡ್ಕರ್ ನ ಬಾಲ್ಯದಲ್ಲಿ ತನ್ನ ಕೀಳು ಜಾತಿಯ ಹೆಸರಿನಿಂದಲೇ ಎಲ್ಲರೂ ಸಂಭೋದಿಸುತ್ತಿದ್ದರು.
ସମକକ୍ଷ : ಎಚ್ಚರಿಸುವಿಕೆ, ಕರೆಯುವಿಕೆ, ತಿಳಿಸುವಿಕೆ, ಸಂಭೋದನೆ
ଅନ୍ୟ ଭାଷାରେ ଅନୁବାଦ :हिन्दी
किसी को पुकारने या बुलाने के लिए प्रयुक्त शब्द।
ଅର୍ଥ : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ
ଉଦାହରଣ : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.
ସମକକ୍ଷ : ಅರಚು, ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗು
वह ज़ोर का शब्द जो किसी को पुकारने के लिए किया जाय।
ସଂସ୍ଥାପନ କରନ୍ତୁ