ଅର୍ଥ : ಮಧುರವಾದ ಶಬ್ಧವನ್ನು ಮಾಡುವುದು
ଉଦାହରଣ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
ସମକକ୍ଷ : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ
ଅନ୍ୟ ଭାଷାରେ ଅନୁବାଦ :
ଅର୍ଥ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
ଉଦାହରଣ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
ସମକକ୍ଷ : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು
ଉଦାହରଣ :
ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.
ସମକକ୍ଷ : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು
ଅନ୍ୟ ଭାଷାରେ ଅନୁବାଦ :
किसी सभा आदि में किसी उद्देश्य से कुछ कहना।
आज प्रधानमंत्री ने एक विशाल जनसभा को संबोधित किया।ଅର୍ଥ : ಜೋರಾಗಿ ಮಾತನಾಡುವ ಪ್ರಕ್ರಿಯೆ
ଉଦାହରଣ :
ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
ସମକକ୍ଷ : ಅರಚು, ಕಿರುಚು, ಜೋರಾಗಿ ಕೂಗು
ଅନ୍ୟ ଭାଷାରେ ଅନୁବାଦ :
ଅର୍ଥ : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ
ଉଦାହରଣ :
ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.
ଅନ୍ୟ ଭାଷାରେ ଅନୁବାଦ :
मेंढक का बोलना।
कुएँ में मेंढक टर्रा रहे हैं।ଅର୍ଥ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ
ଉଦାହରଣ :
ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.
ସମକକ୍ଷ : ಕರೆ
ଅନ୍ୟ ଭାଷାରେ ଅନୁବାଦ :