ଅର୍ଥ : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು
ଉଦାହରଣ :
ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
ସମକକ୍ଷ : ಕಾದಾಡು, ಜಗಳವಾಡು, ಬಡಿದಾಡು, ವಾದಮಾಡು, ಹೊಡೆದಾಡು, ಹೋರಾಡು
ଅନ୍ୟ ଭାଷାରେ ଅନୁବାଦ :
बराबर वालों से लड़ाई या विरोध करना।
श्याम मुझसे हमेशा प्रतिद्वंद्विता करता है।ଅର୍ଥ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
ଉଦାହରଣ :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
ସମକକ୍ଷ : ಆರ್ಭಟಿಸು, ಗರ್ಜಿಸು, ಚೀರು, ಬೊಬ್ಬೆಯಿಡು
ଅନ୍ୟ ଭାଷାରେ ଅନୁବାଦ :