ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೂಗಾಟ ଶବ୍ଦର ଅର୍ଥ ଏବଂ ଉଦାହରଣ ।

ಕೂಗಾಟ   ನಾಮಪದ

ଅର୍ଥ : ಬಡಬಡಿಕೆಯ ಅವಸ್ಥೆ ಅಥವಾ ಭಾವ

ଉଦାହରଣ : ಕೂಗಾಟದಿಂದ ಯಾವುದೇ ಕೆಲಸ ಸರಿಯಾದ ರೀತಿಯಲ್ಲಿ ಆಗುವುದಿಲ್ಲ.

ସମକକ୍ଷ : ಒದರಾಟ


ଅନ୍ୟ ଭାଷାରେ ଅନୁବାଦ :

कच-कच होने की अवस्था या भाव।

कचकचाहट में कोई भी काम ठीक तरह से नहीं हो पाता।
कचकचाहट

ଅର୍ଥ : ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

ଉଦାହରଣ : ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.

ସମକକ୍ଷ : ಅರಚಾಟ, ಗದ್ದಲ, ಗಲಾಟೆ


ଅନ୍ୟ ଭାଷାରେ ଅନୁବାଦ :

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

Sudden mass fear and anxiety over anticipated events.

Panic in the stock market.
A war scare.
A bomb scare led them to evacuate the building.
panic, scare

ଅର୍ଥ : ಕೂಗಾಟದ ಅಥವಾ ಕಿರಚಾಟದ ಶಬ್ಧ

ଉଦାହରଣ : ಶತ್ರುಗಳ ಕೂಗಾಟವನ್ನು ಕೇಳಿ ಅವನು ಮನೆಯಿಂದ ಹೊರಗೆ ಬಂದನು.

ସମକକ୍ଷ : ಕಿರಚಾಟ, ಕಿರುಚಾಟ, ಚೀರಾಟ, ಹಾರಾಟ


ଅନ୍ୟ ଭାଷାରେ ଅନୁବାଦ :

ललकारने का शब्द।

शत्रु की ललकार सुनते ही वह घर से बाहर आ गया।
ललकार

A call to engage in a contest or fight.

challenge

ଅର୍ଥ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಎತ್ತರವಾದ ಅಥವಾ ಜೋರು ಧ್ವನಿಯಲ್ಲಿ ಮಾತನಾಡುವ ಕ್ರಿಯೆ

ଉଦାହରଣ : ಮಿಠಾಯಿ ಮಾರುವವನ ಕೂಗಾಟ ಅಥವಾ ಕಿರುಚಾಟಕ್ಕೆ ಎತ್ತು ಜೋರಾಗಿ ಓಡುತ್ತಿದೆ.

ସମକକ୍ଷ : ಅರಚಾಟ, ಕಿರುಚಾಟ, ಕುರಚಾಟ


ଅନ୍ୟ ଭାଷାରେ ଅନୁବାଦ :

कोई काम करने के लिए तेज आवाज में बोलकर उत्साहित करने की क्रिया।

हलवाहे की बार-बार की ललकार से बैल तेज चलने लगे।
ललकार

ଅର୍ଥ : ಕೂಗಾಟದ ಕ್ರಿಯೆ ಅಥವಾ ಭಾವನೆ

ଉଦାହରଣ : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

ସମକକ୍ଷ : ಅರಚಾಟ, ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಡುವಿಕೆ, ಕೂಗು, ಚೀತ್ಕಾರ, ಚೀರುವಿಕೆ


ଅନ୍ୟ ଭାଷାରେ ଅନୁବାଦ :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़

ଅର୍ଥ : ಕೋಪ ಅಥವಾ ಖಿನ್ನತೆಗೆ ಒಳಗಾಗಿರುವುದು

ଉଦାହରଣ : ಅವಳ ಮುನಿಸು ನೋಡಿ ನನಗೆ ನಗು ಬಂದಿತು

ସମକକ୍ଷ : ಮುನಿಸು, ರಂಪಾಟ, ರೇಗಾಟ, ಸಿಡುಕು


ଅନ୍ୟ ଭାଷାରେ ଅନୁବାଦ :

क्रुद्ध या खिन्न होने की क्रिया या भाव।

उसकी झल्लाहट देखकर मैं हँस पड़ा।
झल्लाहट, झुंझलाहट, बौखलाहट, भभक

A display of bad temper.

He had a fit.
She threw a tantrum.
He made a scene.
conniption, fit, scene, tantrum