ଅର୍ଥ : ಯಾವುದಾದರು ಮಾತು ಅಥವಾ ಕಾರ್ಯವು ಸ್ಥಿರವಾಗಿ ನಿಲ್ಲದೆ ಕುಸಿದು ಬೀಳುವ ಪ್ರಕ್ರಿಯೆ
ଉଦାହରଣ :
ಹೆಸರುವಾಸಿಯಾದ ಅಥವಾ ಹೆಚ್ಚು ಪ್ರಚಲಿತದಲ್ಲಿರುವ ಜನರ ವಿವಾದಗಳು ನ್ಯಾಯಾಲಯದಲ್ಲಿ ಕುಸಿದು ಬೀಳುತ್ತವೆ.
ସମକକ୍ଷ : ಕುಸಿದು ಬೀಳು, ಹೂತು ಹೋಗು
ଅନ୍ୟ ଭାଷାରେ ଅନୁବାଦ :
किसी बात या कार्य का जहाँ-का-तहाँ रह जाना और उस पर कोई कार्रवाई न होना।
अधिकतर श्वेतपोश अपराधियों के मामले दब जाते हैं।ଅର୍ଥ : ಭೂಮಿಯ ಮೇಲೆ ಬಿಳು ಅಥವಾ ಒರಗು
ଉଦାହରଣ :
ಅವನು ಕ್ಷಮೆ ಕೇಳುವುದಕ್ಕಾಗಿ ನನ್ನ ಕಾಲ ಮೇಲೆ ಬಿದ್ದನು.
ଅନ୍ୟ ଭାଷାରେ ଅନୁବାଦ :
Drop oneself to a lower or less erect position.
She fell back in her chair.ଅର୍ଥ : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು
ଉଦାହରଣ :
ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.
ସମକକ୍ଷ : ಕಡಿಮೆ ಆಗು, ಕಡಿಮೆಯಾಗು, ಕೊರತೆಯೊಂದು, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು
ଅନ୍ୟ ଭାଷାରେ ଅନୁବାଦ :
किसी वस्तु के गुणों, तत्वों आदि में कमी होना।
इन शेयरों के दाम लगातार कम हो रहे हैं।