ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕುಳ್ಳರಿಸು ଶବ୍ଦର ଅର୍ଥ ଏବଂ ଉଦାହରଣ ।

ಕುಳ್ಳರಿಸು   ಕ್ರಿಯಾಪದ

ଅର୍ଥ : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು

ଉଦାହରଣ : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.

ସମକକ୍ଷ : ಏರಿಸು, ಕೂರಿಸು


ଅନ୍ୟ ଭାଷାରେ ଅନୁବାଦ :

चढ़ने में प्रवृत्त करना।

नौकर ने अपंग दादाजी को उठाकर खाट पर चढ़ाया।
चढ़ाना

ଅର୍ଥ : ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.

ସମକକ୍ଷ : ಕುಳಿಸು, ಕೂರಿಸು


ଅନ୍ୟ ଭାଷାରେ ଅନୁବାଦ :

बैठाने का काम दूसरे से करवाना।

दादाजी ने रोते बच्चे को घोड़े पर बिठवाया।
बिठवाना, बैठवाना

ଅର୍ଥ : ಯಾವುದಾದರು ಪದವಿಗೆ ನಿಯುಕ್ತಿಗೊಳಿಸುವುದು

ଉଦାହରଣ : ಚಾಣಕ್ಯನು ಚಂದ್ರಗುಪ್ತನನ್ನು ತಕ್ಷಶಿಲೆಯ ಸಿಂಹಾಸನದಲ್ಲಿ ಕುಳ್ಳರಿಸಿದ

ସମକକ୍ଷ : ಸ್ಥಾಪಿಸು


ଅନ୍ୟ ଭାଷାରେ ଅନୁବାଦ :

किसी पद पर नियत करना।

चाणक्य ने चन्द्रगुप्त को तक्षशिला के सिंहासन पर बिठाया।
आसीन करना, बिठाना, बैठाना

Place ceremoniously or formally in an office or position.

There was a ceremony to induct the president of the Academy.
induct, invest, seat