ଅର୍ଥ : ತಮ್ಮ ನಿತಂಬಗಳ ಮೇಲೆ ವಿಶ್ರಮಿಸುವ ಒಂದು ಬಗೆ
ଉଦାହରଣ :
ಪ್ರಮುಖರೆಲ್ಲರೂ ಬಂದಿದ್ದು ಆಗಲೇ ಸಭೆಯಲ್ಲಿ ಕುಳಿತುಕೊಂಡಿದ್ದಾರೆ.
ସମକକ୍ଷ : ಆಸೀನಗ್ರಸ್ತನಾಗು, ಆಸೀನಗ್ರಸ್ತರಾಗು, ಆಸೀನಗ್ರಸ್ತಳಾಗು, ಆಸೀನಗ್ರಸ್ತವಾಗು, ಆಸೀನನಾಗು, ಆಸೀನರಾಗು, ಆಸೀನಳಾಗು, ಆಸೀನವಾಗು, ಕುಳಿತುಕೊಳ್ಳು, ಕೂರು
ଅନ୍ୟ ଭାଷାରେ ଅନୁବାଦ :
शरीर का नीचेवाला आधा भाग किसी आधार पर टिकाकर या रखकर पट्ठों के बल स्थित होना।
मेहमान बैठकखाने में बैठे हैं।ଅର୍ଥ : ಯಾವುದಾದರು ಸ್ತ್ರೀಯ ಮನೆಯಲ್ಲಿ ಯಾವುದಾದರು ಪುರಷನು ಹೋಗಿ ಕುಳಿತುಕೊಳ್ಳುವುದು
ଉଦାହରଣ :
ನವೀನನು ಶ್ಯಾಮಲಾನ ಮನೆಯಲ್ಲಿ ಕುಳಿತಿದ್ದಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಲ್ಲೋ ಒಂದು ಕಡೆ ಹೋಗಿ ಸ್ಥಿರವಾಗಿ ಕುಳಿತುಕೊಳ್ಳುವ ಪ್ರಕ್ರಿಯೆ
ଉଦାହରଣ :
ನ್ಯಾಯಾಲಯದಲ್ಲಿ ಕೆಲವು ವಕೀಲರು ಕುಳಿತುಕೊಂಡಿದ್ದಾರೆ.
ଅନ୍ୟ ଭାଷାରେ ଅନୁବାଦ :