ଅର୍ଥ : ವ್ಯಕ್ತಿಗಳು ತಮ್ಮ ಹೆಸರಿನ ಮುಂದೆ ಇಟ್ಟುಕೊಳ್ಳುವ ಮನೆತನದ ಅಥವಾ ಕುಲದ ಹೆಸರು
ଉଦାହରଣ :
ಭುವನೇಶ್ವರಿ ಅವರ ಕುಲನಾಮ ಮೇಲಿನಮಠ್.
ସମକକ୍ଷ : ಕುಲ ನಾಮ, ಕುಲನಾಮ, ಮನೆತನದ ಹೆಸರು
ଅନ୍ୟ ଭାଷାରେ ଅନୁବାଦ :
The name used to identify the members of a family (as distinguished from each member's given name).
cognomen, family name, last name, surname