ଅର୍ଥ : ಕಣ್ಣು ಕಾಣದಂತಾಗುವ ಅವಸ್ಥೆ ಅಥವಾ ಭಾವ
ଉଦାହରଣ :
ಸೂರದಾಸರ ರಚನೆಗಳಲ್ಲಿ ಅವರ ಅಂಧತ್ವತ ಯಾವುದೇ ಪ್ರಭಾವವಿರುವುದಿಲ್ಲ.
ସମକକ୍ଷ : ಅಂಧತೆ, ಅಂಧತ್ವ, ಕಣ್ಣು ಕಾಣದಿರುವಿಕೆ, ಕುರುಡು, ದೃಷ್ಟಿಹೀನ, ದೃಷ್ಟಿಹೀನತೆ, ನೇತ್ರಹೀನತೆ
ଅନ୍ୟ ଭାଷାରେ ଅନୁବାଦ :
अंधा होने की अवस्था या भाव।
सूरदास की रचनाओं पर उनकी अंधता का कोई प्रभाव नहीं है।