ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ
ଉଦାହରଣ : ಹೂಜಿಯ ಕೊರಳು ತುಂಬಾ ತೆಳುವಾಗಿದೆ.
ସମକକ୍ଷ : ಕಂಠ, ಕೊರಳು
ଅନ୍ୟ ଭାଷାରେ ଅନୁବାଦ :हिन्दी
बरतनों आदि में मुँह के नीचे का भाग।
ଅର୍ଥ : ಗದ್ದದ ಕೆಳಗೆ ಹಾಗು ಎದೆಯ ಮೇಲಿರುವ ಶರೀರದ ಒಂದು ಮುಖ್ಯವಾದ ಭಾಗ
ଉଦାହରଣ : ಗಂಡಸರ ಕತ್ತಿನ ಬಳಿ ಮಣಿಯಂಥಹ ಗಂಟು ಕಂಡುಬರುತ್ತದೆ.
ସମକକ୍ଷ : ಕತ್ತು, ಗಂಟಲು
ଅନ୍ୟ ଭାଷାରେ ଅନୁବାଦ :हिन्दी English
शरीर में ठुड्डी के नीचे और कंधों के ऊपर का अग्र भाग।
The passage to the stomach and lungs. In the front part of the neck below the chin and above the collarbone.
ଅର୍ଥ : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
ଉଦାହରଣ : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
ସମକକ୍ଷ : ಕೊರಳು
शरीर का वह भाग जो सिर को धड़ से जोड़ता है।
ସଂସ୍ଥାପନ କରନ୍ତୁ