ଅର୍ଥ : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
ଉଦାହରଣ :
ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
ସମକକ୍ଷ : ಏಮಾರಿಸು, ಕುಯುಕ್ತಿ, ಮೋಸ
ଅନ୍ୟ ଭାଷାରେ ଅନୁବାଦ :
Verbal misrepresentation intended to take advantage of you in some way.
hanky panky, hocus-pocus, jiggery-pokery, skulduggery, skullduggery, slickness, trickeryଅର୍ଥ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
ଉଦାହରଣ :
ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
ସମକକ୍ଷ : ಕಪಟ, ಕುಟಿಲ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ
ଅନ୍ୟ ଭାଷାରେ ଅନୁବାଦ :