ଅର୍ଥ : ಕುಣಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ :
ಮನೆಯಲ್ಲಿ ಮಕ್ಕಳು ಹುಟ್ಟಿದ ಖುಷಿಯಲ್ಲಿ ಕೆಲವರು ಹಿಜಿಡಾಗಳನ್ನು ಕುಣಿಸುತ್ತಾರೆ.
ସମକକ୍ଷ : ಡ್ಯಾಸ್ ಮಾಡಿಸು, ನರ್ತನ ಮಾಡಿಸು, ನೃತ್ಯ ಮಾಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರು ನೃತ್ಯ ಮಾಡುವಂತೆ ಮಾಡುವ ಕ್ರಿಯೆ
ଉଦାହରଣ :
ಅವಳು ಕೀಲುಗೊಂಬೆಯನ್ನು ಕುಣಿಸುತ್ತಿದ್ದಳು.
ସମକକ୍ଷ : ಡ್ಯಾಸ್ ಮಾಡಿಸು ನರ್ತನ ಮಾಡಿಸು, ಡ್ಯಾಸ್-ಮಾಡಿಸು, ನಾಟ್ಯ ಮಾಡಿಸು, ನೃತ್ಯ ಮಾಡಿಸು
ଅନ୍ୟ ଭାଷାରେ ଅନୁବାଦ :