ଅର୍ଥ : ಕುಣಿ ಅಥವಾ ಜಿಗಿಯುವ ಕ್ರಿಯೆ
ଉଦାହରଣ :
ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
ସମକକ୍ଷ : ಜಿಗಿಯುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ
ଉଦାହରଣ :
ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.
ସମକକ୍ଷ : ನರ್ತಿಸುವುದು, ನೆಗೆಯುವುದು
ଅନ୍ୟ ଭାଷାରେ ଅନୁବାଦ :