ଅର୍ଥ : ಕುಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ଉଦାହରଣ :
ಯಜಮಾನಿಯು ತನ್ನ ಮಗುವಿಗೆ ಆಯಾಳಿಂದ ಹಾಲನ್ನು ಕುಡಿಸಿಸಿದಳು.
ଅନ୍ୟ ଭାଷାରେ ଅନୁବାଦ :
ଅର୍ଥ : ಕುಡಿಯಲು ನೀಡುವ ಪ್ರಕ್ರಿಯೆ
ଉଦାହରଣ :
ನನ್ನ ಹೆಂಡತಿ ಲೋಟದಿಂದ ನೀರು ಕುಡಿಸಿದಳು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರು ಕುಡಿಯುವಂತೆ ಮಾಡುವ ಪ್ರಕ್ರಿಯೆ
ଉଦାହରଣ :
ಅಮ್ಮ ಮಗುವಿಗೆ ಹಾಲನ್ನು ಕುಡಿಸುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :