ଅର୍ଥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ
ଉଦାହରଣ :
ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.
ସମକକ୍ଷ : ಆಶ್ರಮ, ಋಷಿಗಳ ವಾಸಸ್ಥಾನ, ಗುಡಿಸಲು, ವಸತಿ
ଅନ୍ୟ ଭାଷାରେ ଅନୁବାଦ :
The abode of a hermit.
hermitageଅର୍ଥ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ
ଉଦାହରଣ :
ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.
ଅନ୍ୟ ଭାଷାରେ ଅନୁବାଦ :