ଅର୍ଥ : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ
ଉଦାହରଣ :
ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.
ସମକକ୍ଷ : ಗ್ರಹಣಿ, ಮುಡು ದೋಷ, ಮುರುಟು, ಮೆತು ಮೂಳೆರೋಗ
ଅନ୍ୟ ଭାଷାରେ ଅନୁବାଦ :
एक प्रकार का रोग जो विशेषकर बच्चों को होता है और जिसमें शरीर सूखने लगता है।
वह सुखंडी का इलाज कराने के लिए अपने बच्चे को लेकर शहर गया है।Extreme malnutrition and emaciation (especially in children). Can result from inadequate intake of food or from malabsorption or metabolic disorders.
marasmus