ଅର୍ଥ : ಯಾರಿಗೆ ಒಳ್ಳೆಯ ಕೆಲಸವನ್ನು ಮಾಡಿದ್ದರೂ ಯಶಸ್ಸು ಸಿಗುವುದಿಲ್ಲವೋ
ଉଦାହରଣ :
ಯಶಸ್ಸು ಕಾಣದ ವ್ಯಕ್ತಿ ಸದಾ ದುಃಖಿಸುತ್ತಾನೆ.
ସମକକ୍ଷ : ಕೀರ್ತಿ ಲಭಿಸದ, ಕೀರ್ತಿ ಲಭಿಸದಂತ, ಕೀರ್ತಿ ಲಭಿಸದಂತಹ, ಕೀರ್ತಿ-ಲಭಿಸದಂತಹ, ಯಶಸ್ಸು ಕಾಣದ, ಯಶಸ್ಸು ಕಾಣದಂತ, ಯಶಸ್ಸು ಕಾಣದಂತಹ, ಯಶಸ್ಸು-ಕಾಣದಂತ, ಯಶಸ್ಸು-ಕಾಣದಂತಹ
ଅନ୍ୟ ଭାଷାରେ ଅନୁବାଦ :
जिसे अच्छा काम करने पर भी यश न मिलता हो।
अयशी मनाली हमेशा दुखी रहती है।