ଅର୍ଥ : ಕೀಟಾಣುವನ್ನು ನಾಶಗೊಳಿಸುವ ಪದಾರ್ಥ
ଉଦାହରଣ :
ಹರಿಯದ ಒಂದು ಕಡೆ ನಿಂತಿರುವ ನೀರಿಗೆ ಕೀಟಾಣುನಾಶಕವನ್ನು ಸಿಂಪಡಿಸುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
Preventing infection by inhibiting the growth or action of microorganisms.
bactericidal, disinfectant, germicidal