ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೀಟಲೆ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಕೀಟಲೆ ಮಾಡು   ಕ್ರಿಯಾಪದ

ଅର୍ଥ : ಹಾಸ್ಯ ಮಾಡುತ್ತಾ ತೊಂದರೆ ನೀಡುವ ಪ್ರಕ್ರಿಯೆ

ଉଦାହରଣ : ರಮೇಶ್ ತನ್ನ ನಾನದಿಯನ್ನು ರೇಗಿಸುತ್ತಿದ್ದ.

ସମକକ୍ଷ : ಕೆಣಕು, ರೇಗಿಸು


ଅନ୍ୟ ଭାଷାରେ ଅନୁବାଦ :

मज़ाक में तंग करना।

रमेश अपनी साली को छेड़ रहा है।
छेड़ना

Mock or make fun of playfully.

The flirting man teased the young woman.
tease

ଅର୍ଥ : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

ଉଦାହରଣ : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

ସମକକ୍ଷ : ಕಿಚಾಯಿಸು, ಗೋಳಾಡಿಸು, ಚಂಡಾಯಿಸು, ಪೀಡಿಸು, ರೇಗಿಸು


ଅନ୍ୟ ଭାଷାରେ ଅନୁବାଦ :

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

ଅର୍ଥ : ವಸ್ತುಗಳನ್ನು ಕೆಣಕುವ ಪ್ರಕ್ರಿಯೆ

ଉଦାହରଣ : ನಾಯಿಯನ್ನು ರೇಗಿಸಬೇಡ.

ସମକକ୍ଷ : ಕೆಣಕು, ರೇಗಿಸು


ଅନ୍ୟ ଭାଷାରେ ଅନୁବାଦ :

वस्तुओं को खोद-खाद करना या फेर-बदल करना।

रेडियो को मत छेड़ो।
छेड़-छाड़ करना, छेड़छाड़ करना, छेड़ना

ଅର୍ଥ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

ଉଦାହରଣ : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

ସମକକ୍ଷ : ಅಪಮಾನ ಮಾಡು, ಅಲ್ಲಗಳೆ, ಅವಮಾನ ಮಾಡು, ಕೆಣಕು, ಚೇಡಿಸು, ರೇಗಸು


ଅନ୍ୟ ଭାଷାରେ ଅନୁବାଦ :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना