ଅର୍ଥ : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ
ଉଦାହରଣ :
ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.
ସମକକ୍ଷ : ಕೀಟಭಕ್ಷಕ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ
ଅନ୍ୟ ଭାଷାରେ ଅନୁବାଦ :
(of animals and plants) feeding on insects.
insectivorous