ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೀಟಭಕ್ಷಕ ଶବ୍ଦର ଅର୍ଥ ଏବଂ ଉଦାହରଣ ।

ಕೀಟಭಕ್ಷಕ   ನಾಮಪದ

ଅର୍ଥ : ಕ್ರಿಮಿ-ಕೀಟವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಜೀವಿ

ଉଦାହରଣ : ಹಲ್ಲಿಯು ಕೀಟಭಕ್ಷಕ.

ସମକକ୍ଷ : ಕೀಟ ತಿನ್ನುವವ, ಕೀಟ-ತಿನ್ನುವವ, ಕ್ರಿಮಿ ಕೀಟಭಕ್ಷಕ, ಕ್ರಿಮಿ ತಿನ್ನುವವ, ಕ್ರಿಮಿ-ಕೀಟಭಕ್ಷಕ, ಕ್ರಿಮಿ-ತಿನ್ನುವವ, ಕ್ರಿಮಿಭಕ್ಷಕ, ಹುಳು ತಿನ್ನುವವ, ಹುಳು-ತಿನ್ನುವವ


ଅନ୍ୟ ଭାଷାରେ ଅନୁବାଦ :

Any organism that feeds mainly on insects.

insectivore

ಕೀಟಭಕ್ಷಕ   ಗುಣವಾಚಕ

ଅର୍ଥ : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ

ଉଦାହରଣ : ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.

ସମକକ୍ଷ : ಕೀಟಭಕ್ಷಕವಾದ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ


ଅନ୍ୟ ଭାଷାରେ ଅନୁବାଦ :

कीड़े-मकोड़े खाकर पेट भरनेवाला।

कुछ पौधे कीटभक्षी होते हैं।
कीट भक्षक, कीट भक्षी, कीट भोजी, कीट-भक्षक, कीट-भक्षी, कीट-भोजी, कीटभक्षक, कीटभक्षी, कीटभोजी

(of animals and plants) feeding on insects.

insectivorous