ଅର୍ଥ : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ
ଉଦାହରଣ :
ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.
ସମକକ୍ଷ : ಕ್ರಿಮಿನಾಶಕ
ଅନ୍ୟ ଭାଷାରେ ଅନୁବାଦ :
कीड़ों को मारने के लिए उपयोग में लाया जाने वाला रसायन।
फसलों को रोग से बचाने के लिए कीटनाशक का प्रयोग किया जाता है।A chemical used to kill pests (as rodents or insects).
pesticideଅର୍ଥ : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ
ଉଦାହରଣ :
ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.
ସମକକ୍ଷ : ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ
ଅନ୍ୟ ଭାଷାରେ ଅନୁବାଦ :