ଅର୍ଥ : ಶಬ್ದವನ್ನು ಗ್ರಹಿಸುಲು ಆಗದಿರುವ ಅವಸ್ಥೆ
ଉଦାହରଣ :
ಕಿವುಡುತನದಿಂದಾಗಿ ನನಗೆ ದಿನ ನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ
ସମକକ୍ଷ : ಬದಿರತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ
ଉଦାହରଣ :
ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.
ସମକକ୍ଷ : ಕಿವಿ ಕೇಳಿಸದ, ಕಿವಿ ಮಂದವಾದ, ಕೆಪ್ಪು
ଅନ୍ୟ ଭାଷାରେ ଅନୁବାଦ :
ଅର୍ଥ : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.
ସମକକ୍ଷ : ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ, ಮೂಗ
ଅନ୍ୟ ଭାଷାରେ ଅନୁବାଦ :
The property of being speechless.
speechlessness