ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕಿವುಚು ଶବ୍ଦର ଅର୍ଥ ଏବଂ ଉଦାହରଣ ।

ಕಿವುಚು   ಕ್ರಿಯಾಪದ

ଅର୍ଥ : ಯಾವುದೇ ಕೋಮಲವಾದ ಪದಾರ್ಥ ವಿಷೇಶವಾಗಿ ಬಟ್ಟೆ, ಹೂ ಮುಂತಾದವುಗಳನ್ನು ಕೈಯಲ್ಲಿ ಮುಟ್ಟುವುದರಿಂದ ಕೊಳಕಾಗುವ ಪ್ರಕ್ರಿಯೆ

ଉଦାହରଣ : ನೀವೆಲ್ಲರು ಹೂವನ್ನು ಏಕೆ ಕಿವುಚುತ್ತಿದ್ದೀರ.


ଅନ୍ୟ ଭାଷାରେ ଅନୁବାଦ :

किसी कोमल पदार्थ विशेषकर कपड़े, फूल आदि को इस प्रकार हाथ से मलना कि वह खराब हो जाए।

तुम लोग फूल को क्यों गींजते हो।
गींजना

To gather something into small wrinkles or folds.

She puckered her lips.
cockle, crumple, knit, pucker, rumple

ଅର୍ଥ : ರಸಭರಿತವಾದ ವಸ್ತುವನ್ನು ಹಿಂಡಿ ಅದರಲ್ಲಿರುವ ರಸವನ್ನು ತೆಗೆ

ଉଦାହରଣ : ಅಮ್ಮ ಒಣಗಿಸಿದ ಮಾವಿನ ಹಣ್ಣಿನ ರಸವನ್ನು ತೆಗೆಯುವುದಕ್ಕಾಗಿ ಮಾವಿನ ಹಣ್ಣನ್ನು ಕಿವುಚುತ್ತಿದ್ದಾಳೆ.

ସମକକ୍ଷ : ಹಿಂಡು


ଅନ୍ୟ ଭାଷାରେ ଅନୁବାଦ :

रसपूर्ण वस्तु को दबाकर उसका रस निकालना।

माँ अमावट बनाने के लिए पके आमों को निचोड़ रही है।
गारना, निचोड़ना

Twist, squeeze, or compress in order to extract liquid.

Wring the towels.
wring

ଅର୍ଥ : ಶರೀರದ ಮೇಲೆ ನೀರು ಅಥವಾ ಕೀವು ತುಂಬಿಕೊಂಡು ಉಬ್ಬಿರುವ ಭಾಗವನ್ನು ಹಿಸುಕಿ ಅದರಲ್ಲಿರುವ ನೀರಿನ ಅಥವಾ ಕೀವಿನ ಅಂಶವನ್ನು ಹೊರಬರುವಂತೆ ಮಾಡುವ ಕ್ರಿಯೆ

ଉଦାହରଣ : ವೈದ್ಯರು ಕೈಯ ಮೇಲೆ ಹಾಕಿದ್ದಂತಹ ಹುಣ್ಣನ್ನು ಒತ್ತಿ ಅಥವಾ ಹಿಸುಕು ನೋಡಿದರು.

ସମକକ୍ଷ : ಅದುಮು, ಒತ್ತು, ಹಿಸುಕು


ଅନ୍ୟ ଭାଷାରେ ଅନୁବାଦ :

उभरे, फूले या उठे हुए तल को भीतर की ओर दबाना।

डॉक्टर ने हाथ के बढ़े हुए फोड़े को पिचकाया।
पिचकाना, बिठाना, बैठाना